ಬೆಂಗಳೂರು: ಬೇರಿಂಗ್, ಲುಬ್ರಿಕೇಷನ್ ತಂತ್ರಜ್ಞಾನ ಮತ್ತು ಸೇವಾ ಸಂಸ್ಥೆಯಾದ ಎಸ್ಕೆಎಫ್ ಇಂಡಿಯಾ, ಕಳೆದ ಹಣಕಾಸು ವರ್ಷದಲ್ಲಿ ₹ 295 ಕೋಟಿ ನಿವ್ವಳ ಲಾಭ ಗಳಿಸಿದೆ.
ಉತ್ಪನ್ನಗಳ ನಿವ್ವಳ ಮಾರಾಟ ₹ 2,804 ಕೋಟಿಗಳಷ್ಟಿದೆ. ಉತ್ತಮ ಆರ್ಥಿಕ ಸಾಧನೆಯಿಂದಾಗಿ ಷೇರುದಾರರಿಗೆ ಪ್ರತಿ ಷೇರಿನ ಮೇಲೆ ₹12 ರಂತೆ ಲಾಭಾಂಶ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.