ADVERTISEMENT

ಎಸ್‌ಕೆಎಸ್: ಹೊಸ ಸೇವಾ ಶುಲ್ಕ

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ಮುಂಬೈ (ಪಿಟಿಐ): ಗ್ರಾಹಕ ಪಡೆಯುವ ಸಾಲದ ಮೊತ್ತದಲ್ಲಿ ಶೇ 1ರಷ್ಟನ್ನು ಸೇವಾ ಶುಲ್ಕವಾಗಿ ಪರಿಗಣಿಸುವುದಾಗಿ ಕಿರು ಹಣಕಾಸು ಸಂಸ್ಥೆ `ಎಸ್‌ಕೆಎಸ್~ ಫೈನಾನ್ಸ್ ಹೇಳಿದೆ. 

ಹೊಸ ನೀತಿಯನ್ವಯ ಕಿರು ಹಣಕಾಸು ಸಾಲಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಸಾಧ್ಯ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.