
ಪ್ರಜಾವಾಣಿ ವಾರ್ತೆಫಾರ್ಮುಲಾ ಒನ್ ಕಾರ್ ನೋಡುವುದೇ ಒಂದ ಕೌತುಕ. ಅದರಲ್ಲೂ ಕಣ್ಣು ಮಿಟಕಿಸುವುದರೊಳಗಾಗಿ ಮಿಂಚಿ ಮರೆಯಾಗುವ ಆ ದೃಶ್ಯ ಮೈನವಿರೇಳಿಸುವಂತದ್ದು.
ವೊಡಾಫೋನ್ ಮಕ್‌ಲರ್ನ್ ಮರ್ಸಿಡಿಸ್ ಕಾರ್‌ನ ನೈಜ ರೂಪ, ಹೂಂಕರಿಸುತ್ತಾ ಸಾಗುವ ದೈತ್ಯ ಓಟ ನೋಡಬೇಕೆಂದರೆ ಮಂಗಳವಾರ ಬೆಳಿಗ್ಗೆ 10.30ಕ್ಕೆ ನೈಸ್ ರಸ್ತೆ ಬಳಿ ಬರಬೇಕಷ್ಟೇ.
ಮಕ್‌ಲರ್ನ್ ಮರ್ಸಿಡಿಸ್ ಫಾರ್ಮುಲಾ ಒನ್ ಕಾರನ್ನು ಚಾಲನೆ ಮಾಡುವವರು ಈಗಾಗಲೇ ಚಾಂಪಿಯನ್ ಆಗಿರುವ ಲೆವಿಸ್ ಹಾಮಿಲ್ಟನ್ ಅವರು. ಬೆಂಗಳೂರಿನ ರಸ್ತೆಯಲ್ಲಿ ಹಾಮಿಲ್ಟನ್ ಚಾಲನೆ ಮಾಡಲಿರುವ ಆ ರೋಚಕ ಕ್ಷಣಕ್ಕೆ ನೀವೂ ಸಾಕ್ಷಿಯಾಗಬಹುದು. ಇದನ್ನು ವೊಡಾಫೋನ್ ಆಯೋಜಿಸಿದೆ. ಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.