
ಪ್ರಜಾವಾಣಿ ವಾರ್ತೆಮುಂಬೈ: ಚಿನ್ನ ಮತ್ತು ಬೆಳ್ಳಿ ಲೇಪಿತ ಲೋಹ, ವಧುಗಳು ಬಳಸುವ ಮತ್ತು ಫ್ಯಾಷನ್ ಆಭರಣ ಸೇರಿದಂತೆ ವೈವಿಧ್ಯಮಯ ಆಭರಣಗಳ ಪ್ರದರ್ಶನವು ಮುಂಬೈನ ಬಾಂಬೆ ಎಕ್ಸಿಬಿಷನ್ ಸೆಂಟರ್‌ನಲ್ಲಿ ಇದೇ 22ರವರೆಗೆ ನಡೆಯಲಿದೆ.
ನಕಲು ಆಭರಣ (ಇಮಿಟೇಷನ್ ಜುವೆಲರಿ) ತಯಾರಕರ ಸಂಘದ (ಐಜೆಎಂಎ) ಆಶ್ರಯದಲ್ಲಿ ನಡೆಯುವ ಈ (ಬಿಟುಬಿ) ಪ್ರದರ್ಶನವು ಆಭರಣ ಮಾರಾಟಗಾರರಿಗೆ ಅತ್ಯುತ್ತಮ ಅವಕಾಶ ಕಲ್ಪಿಸಿಕೊಡಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.