ADVERTISEMENT

ಬೆಂಗಳೂರು, ಅಬುಧಾಬಿ ಜೆಟ್ಏರ್‌ವೇಸ್‌ ಸಂಚಾರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ಬೆಂಗಳೂರು: ಜೆಟ್ ಏರ್‌ವೆಸ್ ಬೆಂಗ ಳೂರು, ಅಬುಧಾಬಿಗೆ ನೇರ ವಿಮಾನ ಯಾನ ಸೇವೆ ಆರಂಭಿಸಿದೆ.

ಆರಂಭಿಕ ವಿಶೇಷ ಕೊಡುಗೆಯಾಗಿ ಎಕಾನಮಿ ದರ್ಜೆ ರಿಟರ್ನ್‌ ಟಿಕೆಟ್‌ಗೆ ₨೨೧,೭೨೫ (ತೆರಿಗೆ ಸೇರಿ) ಪ್ರಯಾಣ ದರ ಘೋಷಿಸಲಾಗಿದೆ.

ಮುಂಬೈನಿಂದ ಅಬುಧಾಬಿಗೆ ವಾರಕ್ಕೆ ೧೧ ವಿಮಾನಗಳು ಸಂಚರಿಸುತ್ತಿವೆ ಎಂದು ಜೆಟ್ ಏರ್‌ವೇ ಸ್‌ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.