ADVERTISEMENT

ಮಧ್ಯಮ ಶ್ರೇಣಿ ಸೂಚ್ಯಂಕ ನಷ್ಟ

ಪಿಟಿಐ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST

ನವದೆಹಲಿ: ಮುಂಬೈ ಷೇರುಪೇಟೆಯಲ್ಲಿ 2018ರಲ್ಲಿ ಇದುವರೆಗೂ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕಗಳು ಗರಿಷ್ಠ ನಷ್ಟ ಕಂಡಿವೆ.

ಕೆಳ ಮಧ್ಯಮ ಶ್ರೇಣಿ ಸೂಚ್ಯಂಕಶೇ 11.62 ರಷ್ಟು ಇಳಿಕೆ ಕಂಡು 16,994 ಅಂಶಗಳಿಗೆ ಹಾಗೂ ಮಧ್ಯಮ ಶ್ರೇಣಿ ಸೂಚ್ಯಂಕ 10.43 ರಷ್ಟು ಇಳಿಕೆ ಕಂಡು15,962 ಅಂಶಗಳಿಗೆ ಇಳಿಕೆ ಕಂಡಿವೆ. ಷೇರುಪೇಟೆ ಸೂಚ್ಯಂಕ ಶೇ 3.19 ರಷ್ಟು ಇಳಿಕೆ ಕಂಡು 32,969ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT