ಬೆಂಗಳೂರು: ಅಗ್ನಿ ಸುರಕ್ಷತೆ ಮತ್ತು ಎಲೆಕ್ಟ್ರಾನಿಕ್ ಭದ್ರತೆ ಒದಗಿಸುವಲ್ಲಿ ಜಾಗತಿಕ ಮುಂಚೂಣಿ ಕಂಪೆನಿ `ಯುಟಿಸಿ ಫೈರ್ ಅಂಡ್ ಸೆಕ್ಯುರಿಟಿ ಇಂಡಿಯಾ ಇತ್ತೀಚೆಗೆ ಬೆಂಗಳೂರಿನಲ್ಲಿ ವಿಶ್ವದರ್ಜೆ ಗುಣಮಟ್ಟದ ಹೊಸ ಘಟಕ ಪ್ರಾರಂಭಿಸಿದೆ.
ಅಗ್ನಿ ಶಮನ ತಂತ್ರಜ್ಞಾನ, ಅಲಾರಂ ವ್ಯವಸ್ಥೆ, ಮತ್ತು ಬೆಂಕಿ ನಂದಿಸುವ ಉಪಕರಣಗಳನ್ನು ಯುಟಿಸಿ ಪೂರೈಸುತ್ತದೆ.
ಬೆಂಗಳೂರಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಈ ಘಟಕ ಅಸ್ತಿತ್ವಕ್ಕೆ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.