
ಪ್ರಜಾವಾಣಿ ವಾರ್ತೆಮುಂಬೈ(ಐಎಎನ್‌ಎಸ್): ನವೆಂಬರ್ 22ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹ 296 ಕೋಟಿ ಡಾಲರ್‌ಗಳಷ್ಟು (ರೂ18,352 ಕೋಟಿ) ಹೆಚ್ಚಿದ್ದು, ಒಟ್ಟು ಸಂಗ್ರಹ 28626 ಕೋಟಿ ಡಾಲರ್‌ಗಳಿಗೆ (ರೂ 17.74 ಲಕ್ಷ ಕೋಟಿ) ಏರಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಇದಕ್ಕೂ ಹಿಂದಿನ ವಾರ ವಿದೇಶಿ ವಿನಿಮಯ ಸಂಗ್ರಹ 28,357 ಕೋಟಿ ಡಾಲರ್‌ಗಳಷ್ಟು (₨17.72 ಲಕ್ಷ ಕೋಟಿ) ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.