ಬೆಂಗಳೂರು: ರಿಯಲ್ ಎಸ್ಟೇಟ್ ಸಂಸ್ಥೆ ‘ಸ್ಕೈಲಾರ್ಕ್ ಮ್ಯಾನ್ಷನ್ ಬೆಂಗಳೂರಿನ ವೈಟ್ಫೀಲ್ಡ್ ಬಳಿ ಹೊಸ ವಿಲ್ಲಾ ಯೋಜನೆ ‘ಅರ್ಕಾಡಿಯಾ’ ಜಾರಿಗೊಳಿಸಿದೆ.
20 ಏಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಈ ವಿಲ್ಲಾ ಯೋಜನೆಯಲ್ಲಿ 2 ಸಾವಿರ ಅಪಾರ್ಟ್ಮೆಂಟ್ಗಳಿದ್ದು, ರೂ.23ರಿಂದ ರೂ.60ಲಕ್ಷದವರೆಗೆ ದರ ನಿಗದಿಪಡಿಸಲಾಗಿದೆ. ಶೇ 80ರಷ್ಟು ಸ್ಥಳವನ್ನು ಖಾಲಿಯಾಗಿ ಬಿಡಲಾಗಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.