ಬೆಂಗಳೂರು: ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ `ಹೀರೊ ಮೊಟೊ ಕಾ ರ್ಪ್~, ತನ್ನ ಪ್ರಚಾರ ಅಭಿಯಾನದ ಅಂಗವಾಗಿ ಟೆಲಿವಿಷನ್ನಲ್ಲಿ ಕಾಣಿಸಿಕೊಳ್ಳುವ ಅಪೂರ್ವ ಅವಕಾಶವನ್ನು ಬೈಕ್ ಪ್ರೇಮಿಗಳಿಗೆ ಒದಗಿಸಿದೆ.
ಸಂಸ್ಥೆಯ ಪ್ರಚಾರ ಅಭಿಯಾನದ ಹಾಡು `ಹಮ್ ಮೆ ಹೈ ಹೀರೊ~ಗೆ ವೀಕ್ಷಕರು ತಮ್ಮದೇ ಆದ ವಿಶಿಷ್ಟ ರಾಗ ಸಂಯೋಜನೆ ಮಾಡಿ ಅದರ ಹಾಡಿನ ವಿಡಿಯೊ ಕಳಿಸಿಕೊಟ್ಟು, ತಮ್ಮ ಕನಸು ನನಸಾಗಿಸಿಕೊಳ್ಳಬಹುದು. ಆಸಕ್ತರು ತಮ್ಮ ರಾಗ ಸಂಯೋಜನೆಯ ವಿಡಿಯೊ ಅನ್ನು http://heromotocorp.com/ ತಾಣದಲ್ಲಿ ಅಪ್ಲೋಡ್ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.