ನವದೆಹಲಿ: ಆಹಾರ ಉತ್ಪನ್ನಗಳು, ಸೀಮೆಎಣ್ಣೆ ಮತ್ತು ಅಡುಗೆ ಅನಿಲ ತುಟ್ಟಿಯಾಗಿರುವುದರಿಂದ ಕೈಗಾರಿಕಾ ಕಾರ್ಮಿಕರ ಚಿಲ್ಲರೆ ಹಣದುಬ್ಬರ ನವೆಂಬರ್‌ನಲ್ಲಿ ಶೇ 3.97ಕ್ಕೆ ತಲುಪಿದೆ.
ಅಕ್ಟೋಬರ್‌ನಲ್ಲಿ ಶೇ3.24 ರಷ್ಟಿತ್ತು. 2016ರ ನವೆಂಬರ್‌ನಲ್ಲಿ ಶೇ 2.59ರಷ್ಟಿತ್ತು ಎಂದು ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ.
ಆಹಾರ ಹಣದುಬ್ಬರ ಶೇ 2.26 ರಿಂದ ಶೇ 3.91 ಕ್ಕೆ ಏರಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.