ADVERTISEMENT

ಹಲವು ನಿರೀಕ್ಷೆಗಳ ಬಜೆಟ್ 2020: ಪ್ರಜಾವಾಣಿಯಲ್ಲಿ ಸಮಗ್ರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 4:03 IST
Last Updated 1 ಫೆಬ್ರುವರಿ 2020, 4:03 IST
ಹಲವು ನಿರೀಕ್ಷೆಗಳ ಬಜೆಟ್: ಪ್ರಜಾವಾಣಿಯಲ್ಲಿ ಸಮಗ್ರ ಮಾಹಿತಿಗಾಗಿ Prajavani.net/budget-2020
ಹಲವು ನಿರೀಕ್ಷೆಗಳ ಬಜೆಟ್: ಪ್ರಜಾವಾಣಿಯಲ್ಲಿ ಸಮಗ್ರ ಮಾಹಿತಿಗಾಗಿ Prajavani.net/budget-2020   

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ನರೇಂದ್ರ ಮೋದಿ ಸರ್ಕಾರದ 2020-21ನೇ ಸಾಲಿನ ಮುಂಗಡಪತ್ರವನ್ನು ಮಂಡಿಸುತ್ತಿದ್ದು, ಪ್ರಜಾವಾಣಿ ಜಾಲತಾಣವು ಓದುಗರಿಗೆ ಕ್ಷಣ ಕ್ಷಣದ ಮಾಹಿತಿಯನ್ನು ಒದಗಿಸಲು ಸಜ್ಜಾಗಿದೆ.

ಬಜೆಟ್ ತಾಜಾ ಸುದ್ದಿ, ಜನ ಸಾಮಾನ್ಯರಿಗೇನು ಸಿಕ್ಕಿತು, ವಿಶ್ಲೇಷಣೆ, ಆರ್ಥಿಕತೆಯ ಸವಾಲುಗಳು ಇತ್ಯಾದಿಗಳ ಬಗ್ಗೆ ವಿಶ್ವಾಸಾರ್ಹವಾದ ಸಮಗ್ರ ಮಾಹಿತಿಯು ಪ್ರಜಾವಾಣಿಯಲ್ಲಿ ಮೂಡಿ ಬರಲಿದೆ.

ಕ್ಷಣ ಕ್ಷಣದ ತಾಜಾ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ADVERTISEMENT

ಬಜೆಟ್ ಬಗ್ಗೆ ಸಮಗ್ರ ವಿವರರಗಳಿಗಾಗಿ ಈ ವಿಶೇಷ ಪುಟ ನೋಡಿ

ಬಜೆಟ್ ಬಗೆಗಿನ ಎಲ್ಲ ಸುದ್ದಿಗಳು ನಮ್ಮ ಸಾಮಾಜಿಕ ಜಾಲ ತಾಣಗಳಲ್ಲಿಯೂ ಲಭ್ಯವಿದೆ.
ಫೇಸ್‌ಬುಕ್ಪುಟ ಲೈಕ್ ಮಾಡಿ
ಟ್ವಿಟರ್ಫಾಲೋ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.