ADVERTISEMENT

ಬಜೆಟ್ 2023: ಬೆಂಗಳೂರಿಗೆ ಭರ್ಜರಿ ಕೊಡುಗೆ

ಪ್ರಜಾವಾಣಿ ವಿಶೇಷ
Published 7 ಜುಲೈ 2023, 16:38 IST
Last Updated 7 ಜುಲೈ 2023, 16:38 IST

2023–24ನೆ ಸಾಲಿನ ರಾಜ್ಯ ಬಜೆಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ್ದಾರೆ. ತಮ್ಮ 14ನೆ ಬಜೆಟ್ ನಲ್ಲಿ ಸಿದ್ದರಾಮಯ್ಯ ಬ್ರಾಂಡ್ ಬೆಂಗಳೂರು ಕ‌ಲ್ಪನೆಯಡಿಯಲ್ಲಿ ರಾಜಧಾನಿಗೆ ಭರ್ಜರಿ ಕೊಡುಗೆಗಳನ್ನು ನೀಡಿದ್ದಾರೆ. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.