ನವದೆಹಲಿ: ಅದಾನಿ ಸಮೂಹವು ಸೌರಫಲಕ, ಪವನ ವಿದ್ಯುತ್ ಟರ್ಬೈನ್ ಹಾಗೂ ಹೈಡ್ರೋಜನ್ ಎಲೆಕ್ಟ್ರೊಲೈಸರ್ ತಯಾರಿಕೆಗೆ ಮೂರು ಗಿಗಾ ಫ್ಯಾಕ್ಟರಿಗಳನ್ನು ಆರಂಭಿಸುವುದಾಗಿ ಹೇಳಿದೆ. ಇದು ಪರಿಸರ ಪೂರಕ ಇಂಧನಗಳ ಮೇಲಿನ ₹ 5.58 ಲಕ್ಷ ಕೋಟಿ ಹೂಡಿಕೆಯ ಭಾಗ.
ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ 2030ರೊಳಗೆ ವಿಶ್ವದಲ್ಲಿ ಮೊದಲ ಸ್ಥಾನವನ್ನು ಹೊಂದುವ ಗುರಿ ಅದಾನಿ ಸಮೂಹಕ್ಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.