ADVERTISEMENT

ಭಾರತದಲ್ಲಿ ಆ್ಯಪಲ್‌ ಏರ್‌ಪಾಡ್ ತಯಾರಿಕೆ

ಪಿಟಿಐ
Published 15 ಆಗಸ್ಟ್ 2023, 18:04 IST
Last Updated 15 ಆಗಸ್ಟ್ 2023, 18:04 IST
REUTERS/MIKE SEGAR
   REUTERS/MIKE SEGAR

ನವದೆಹಲಿ: ಆ್ಯಪಲ್‌ ಕಂಪನಿಯು ಏರ್‌ಪಾಡ್‌ಗಳನ್ನು ಫಾಕ್ಸ್‌ಕಾನ್‌ ಕಂಪನಿಯ ಹೈದರಾಬಾದ್‌ನ ಘಟಕದಲ್ಲಿ ತಯಾರಿಸಲಿದೆ ಎಂದು ಮೂಲಗಳು ಹೇಳಿವೆ.

2024ರ ಡಿಸೆಂಬರ್‌ಗೆ ಮುನ್ನ ಏರ್‌ಪಾಡ್‌ನ ಉತ್ಪಾದನೆಯು ದೊಡ್ಡ ಮಟ್ಟದಲ್ಲಿ ಶುರುವಾಗಬಹುದು
ಎನ್ನಲಾಗಿದೆ.

ಈ ವಿಚಾರವಾಗಿ ಆ್ಯಪಲ್‌ ಹಾಗೂ ಫಾಕ್ಸ್‌ಕಾನ್‌ನಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.