ADVERTISEMENT

Petrol: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹102.92, ಡೀಸೆಲ್ ₹90.99

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 5:39 IST
Last Updated 28 ಜೂನ್ 2025, 5:39 IST
<div class="paragraphs"><p>ಪೆಟ್ರೋಲ್, ಡೀಸೆಲ್ ಬೆಲೆ </p></div>

ಪೆಟ್ರೋಲ್, ಡೀಸೆಲ್ ಬೆಲೆ

   

ಬೆಂಗಳೂರು: ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹102.92, ಡೀಸೆಲ್ ಬೆಲೆ ಲೀಟರ್‌ಗೆ ₹90.99 ಆಗಿದೆ.

ನಿನ್ನೆಗೆ ಹೋಲಿಸಿದರೆ ಯಾವುದೇ ಬದಲಾವಣೆ ಆಗಿಲ್ಲ.

ADVERTISEMENT

ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹94.77, ಮುಂಬೈನಲ್ಲಿ ₹103.50, ಚೆನ್ನೈನಲ್ಲಿ ₹100.80 ಮತ್ತು ಕೋಲ್ಕತ್ತದಲ್ಲಿ ₹105. 41ರಷ್ಟಿದೆ.

ದೆಹಲಿಯಲ್ಲಿ ಡೀಸೆಲ್ 87.67, ಮುಂಬೈನಲ್ಲಿ ₹90.03, ಚೆನ್ನೈನಲ್ಲಿ ₹92.39 ಮತ್ತು ಕೋಲ್ಕತ್ತದಲ್ಲಿ ₹92.02ರಷ್ಟಿದೆ.

ಆಯಾ ರಾಜ್ಯಗಳ ಸುಂಕ ಮತ್ತು ಸರಬರಾಜು ವೆಚ್ಚದ ಆಧಾರದ ಮೇಲೆ ಬೇರೆ ಬೇರೆ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಭಿನ್ನವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.