ADVERTISEMENT

ಬಿಗ್‌ ಬಜಾರ್‌ನಲ್ಲಿ ಉಚಿತ ಕೊಡುಗೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 16:32 IST
Last Updated 8 ಏಪ್ರಿಲ್ 2021, 16:32 IST

ಬೆಂಗಳೂರು: ಬಿಗ್‌ ಬಜಾರ್‌ನಲ್ಲಿ ₹ 2,500 ಮೌಲ್ಯದ ವಸ್ತುಗಳನ್ನು ಖರೀದಿಸಿದರೆ ₹ 500 ಮೌಲ್ಯದ ಹಣ್ಣು ಮತ್ತು ತರಕಾರಿ ಉಚಿತವಾಗಿ ಸಿಗಲಿದೆ. ಈ ಕೊಡುಗೆಯು ಬಿಗ್‌ ಬಜಾರ್‌ ಮಳಿಗೆಗಳಲ್ಲಿ ಹಾಗೂ shop.bigbazaar.com ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಬಿಗ್ ಬಜಾರ್ ಸಮೂಹವು ಈ ಕೊಡುಗೆಗೆ ‘ಸಬ್ಸೆ ಬಡಾ ಆಫರ್’ ಎಂಬ ಹೆಸರು ಇರಿಸಿದೆ. ಇದು ಏಪ್ರಿಲ್‌ 14ರವರೆಗೆ ಲಭ್ಯವಿರಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT