ADVERTISEMENT

ಬೈಜುಸ್‌ ತೆಕ್ಕೆಗೆ ಆಕಾಶ್‌ ಎಜುಕೇಶನ್ ಸರ್ವೀಸಸ್‌: ಸಿಸಿಐ ಒಪ್ಪಿಗೆ

ಪಿಟಿಐ
Published 8 ಜೂನ್ 2021, 16:26 IST
Last Updated 8 ಜೂನ್ 2021, 16:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆಕಾಶ್‌ ಎಜುಕೇಶನ್‌ ಸರ್ವೀಸಸ್‌ ಲಿಮಿಟೆಡ್‌ ಅನ್ನು ಸ್ವಾಧೀನಪಡಿಸಿಕೊಳ್ಳುವ ಇ–ಕಲಿಕೆ ಕ್ಷೇತ್ರದ ಬೈಜುಸ್‌ ಕಂಪನಿಯ ಪ್ರಸ್ತಾವನೆಗೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಒಪ್ಪಿಗೆ ನೀಡಿದೆ.

ಈ ಸ್ವಾಧೀನದ ಅಂದಾಜು ಮೊತ್ತವು ₹ 7,289 ಕೋಟಿ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT