ADVERTISEMENT

10 ಲೀಟರ್‌ ಜಾರ್‌ನಲ್ಲಿ ಫ್ರೀಡಂ ರಿಫೈನ್ಡ್‌ ಸನ್‌ ಫ್ಲವರ್‌ ಆಯಿಲ್‌

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 15:45 IST
Last Updated 26 ಅಕ್ಟೋಬರ್ 2023, 15:45 IST
ಜಿಇಎಫ್‌ ಇಂಡಿಯಾದ ಮಾರುಕಟ್ಟೆ ವಿಭಾಗದ ಹಿರಿಯ ಉ‍ಪಾಧ್ಯಕ್ಷ ಪಿ. ಚಂದ್ರಶೇಖರ ರೆಡ್ಡಿ ಮತ್ತು ನಟಿ ರಾಧಿಕಾ ಪಂಡಿತ್‌ ಅವರು ಫ್ರೀಡಂ ರಿಫೈನ್ಡ್‌ ಸನ್‌ ಫ್ಲವರ್‌ ಆಯಿಲ್‌ನ 10 ಲೀಟರ್‌ ಜಾರ್‌ ಬಿಡುಗಡೆ ಮಾಡಿದರು.
ಜಿಇಎಫ್‌ ಇಂಡಿಯಾದ ಮಾರುಕಟ್ಟೆ ವಿಭಾಗದ ಹಿರಿಯ ಉ‍ಪಾಧ್ಯಕ್ಷ ಪಿ. ಚಂದ್ರಶೇಖರ ರೆಡ್ಡಿ ಮತ್ತು ನಟಿ ರಾಧಿಕಾ ಪಂಡಿತ್‌ ಅವರು ಫ್ರೀಡಂ ರಿಫೈನ್ಡ್‌ ಸನ್‌ ಫ್ಲವರ್‌ ಆಯಿಲ್‌ನ 10 ಲೀಟರ್‌ ಜಾರ್‌ ಬಿಡುಗಡೆ ಮಾಡಿದರು.   

ಬೆಂಗಳೂರು: ಜೆಮಿನಿ ಎಡಿಬಿಲ್ಸ್‌ ಆ್ಯಂಡ್‌ ಫ್ಯಾಟ್ಸ್‌ ಇಂಡಿಯಾ ಲಿಮಿಟೆಡ್‌ (ಜಿಇಎಫ್‌), ಫ್ರೀಡಂ ರಿಫೈನ್ಡ್‌ ಸನ್‌ ಫ್ಲವರ್‌ ಆಯಿಲ್‌ನ 10 ಲೀಟರ್‌ ಜಾರ್‌ ಬಿಡುಗಡೆ ಮಾಡಿದೆ. ಮರುಬಳಕೆ ಮಾಡಬಹುದಾದ ಈ ಜಾರ್ ಅನ್ನು ನಟಿ ರಾಧಿಕಾ ಪಂಡಿತ್ ಮತ್ತು ಕಂಪನಿಯ ಭಾರತದ ಮಾರುಕಟ್ಟೆ ವಿಭಾಗದ ಹಿರಿಯ ಉ‍ಪಾಧ್ಯಕ್ಷ ಪಿ. ಚಂದ್ರಶೇಖರ ರೆಡ್ಡಿ ಅವರು ಗುರುವಾರ ಬಿಡುಗಡೆ ಮಾಡಿದರು.

ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ 10 ಲೀಟರ್‌ನ ಜಾರ್‌ ಪರಿಚಯಿಸಲಾಗಿದೆ. ಗ್ರಾಹಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಮರುಬಳಕೆ ಮತ್ತು ಹಲವು ಉದ್ದೇಶಗಳಿಗೆ ಬಳಸಬಹುದಾದ ಜಾರ್ ಇದಾಗಿದೆ ಎಂದು ಚಂದ್ರಶೇಕರ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದರು.

ಜಿಇಎಫ್‌ ಇಂಡಿಯಾ ಈಗಾಗಲೇ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಛತ್ತೀಸಗಢದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ತಮಿಳುನಾಡು ಮತ್ತು ಕೇರಳದಲ್ಲಿಯೂ ವಹಿವಾಟು ವಿಸ್ತರಣೆಗೆ ಮಾಡುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.