ನವದೆಹಲಿ: ಚಿನ್ನದ ದರವು ರಾಜಧಾನಿಯಲ್ಲಿ ಪ್ರತಿ 10 ಗ್ರಾಮ್ಗೆ ₹ 710ರಷ್ಟು ಹೆಚ್ಚಳ ಕಂಡಿದೆ. ಇದರಿಂದಾಗಿ 10 ಗ್ರಾಮ್ ಚಿನ್ನದ ದರ ನವದೆಹಲಿಯಲ್ಲಿ ₹ 53,797ಕ್ಕೆ ತಲುಪಿದಂತೆ ಆಗಿದೆ.ಬೆಳ್ಳಿಯ ದರವು ಕೆ.ಜಿ.ಗೆ ₹ 313ರಷ್ಟು ಹೆಚ್ಚಳ ಕಂಡು, ₹ 65,540ಕ್ಕೆ ಕೊನೆಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.