ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತುಬೆಳ್ಳಿ ದರದಲ್ಲಿಸೋಮವಾರ ಏರಿಕೆ ಆಗಿದೆ. 10ಗ್ರಾಂ ಚಿನ್ನದ ದರ ₹ 258ರಷ್ಟು ಹೆಚ್ಚಾಗಿ ₹ 51,877ರಂತೆ ಮಾರಾಟವಾಗಿದೆ.
ಬೆಳ್ಳಿ ಧಾರಣೆಗೆ ಕೆ.ಜಿಗೆ ₹ 837ರಷ್ಟು ಹೆಚ್ಚಾಗಿ ₹ 69,448ಕ್ಕೆ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.