ADVERTISEMENT

ಎಚ್‍ಎಂಎಸ್‍ಐ ಮೇ. 25 ರಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 21 ಮೇ 2020, 19:45 IST
Last Updated 21 ಮೇ 2020, 19:45 IST

ಬೆಂಗಳೂರು: ಹೋಂಡಾ ಮೋಟರ್ ಸೈಕಲ್ ಆ್ಯಂಡ್‌ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‍ಎಂಎಸ್‍ಐ) ತನ್ನ ಎಲ್ಲ ನಾಲ್ಕು ಘಟಕಗಳಲ್ಲಿ ಎರಡು ಹಂತಗಳಲ್ಲಿ ತಯಾರಿಕೆ ಪುನರಾರಂಭಿಸಲು ನಿರ್ಧರಿಸಿದೆ.

ನರಸಾಪುರದಲ್ಲಿರುವ ಅತಿ ದೊಡ್ಡ ತಯಾರಿಕಾ ಘಟಕದಲ್ಲಿ ಇದೇ 25ರಿಂದ ತಯಾರಿಕೆ ಪುನರಾರಂಭವಾಗಲಿದೆ. ಇತರ ಮೂರು ಘಟಕಗಳನ್ನು ಜೂನ್ ಮೊದಲ ವಾರದಿಂದ ಆರಂಭಿಸುವುದಾಗಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT