ADVERTISEMENT

ಜೆಟ್‌ ಏರ್‌ವೇಸ್‌: ಬಿಡ್‌ ಆಹ್ವಾನ

ಪಿಟಿಐ
Published 12 ಏಪ್ರಿಲ್ 2019, 14:33 IST
Last Updated 12 ಏಪ್ರಿಲ್ 2019, 14:33 IST
   

ಮುಂಬೈ / ನವದೆಹಲಿ: ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಖಾಸಗಿ ವಿಮಾನ ಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ನ ಪಾಲು ಬಂಡವಾಳ ಮಾರಾಟಕ್ಕೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೋಮವಾರ ಬಿಡ್‌ ಆಹ್ವಾನಕ್ಕೆ ಚಾಲನೆ ನೀಡಿದೆ.

ಜೆಟ್‌ ಏರ್‌ವೇಸ್‌ಗೆ ಸಾಲ ನೀಡಲು ಮುಂದಾಗಿರುವ ಬ್ಯಾಂಕ್‌ಗಳ ಒಕ್ಕೂಟದ ಪ್ರಮುಖ ಪಾಲುದಾರನಾಗಿರುವ ಎಸ್‌ಬಿಐ, ಹರಾಜು ಪ್ರಕ್ರಿಯೆ ಮೂಲಕ ಪಾಲು ಬಂಡವಾಳ ಮಾರಾಟ ಮಾಡಿ, ಸಂಸ್ಥೆಯ ಆಡಳಿತ ಮಂಡಳಿ ಬದಲಾಯಿಸಲು ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT