ADVERTISEMENT

ಜೋಯಾಲುಕ್ಕಾಸ್‌ನಲ್ಲಿ ಫ್ಯಾಕ್ಟರಿ ಪ್ರೈಸ್ ಸೇಲ್

​ಪ್ರಜಾವಾಣಿ ವಾರ್ತೆ
Published 24 ಮೇ 2022, 13:38 IST
Last Updated 24 ಮೇ 2022, 13:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಚಿನ್ನಾಭರಣ ಮಾರಾಟ ಕಂಪನಿ ಜೋಯಾಲುಕ್ಕಾಸ್ ತನ್ನ ಎಂ.ಜಿ. ರಸ್ತೆ ಹಾಗೂ ಜಯನಗರ ಮಳಿಗೆಗಳಲ್ಲಿ ಜೂನ್‌ 5ರವರೆಗೆ ‘ಫ್ಯಾಕ್ಟರಿ ಪ್ರೈಸ್ ಸೇಲ್’ ನಡೆಯಲಿದೆ ಎಂದು ತಿಳಿಸಿದೆ.

ಈ ಅವಧಿಯಲ್ಲಿ ಗ್ರಾಹಕರು ಚಿನ್ನದ ಬೆಲೆಗೆ ಚಿನ್ನದ ಆಭರಣಗಳನ್ನು ಖರೀದಿಸಬಹುದು. ಆಯ್ದ ವಿನ್ಯಾಸದ ಆಭರಣಗಳನ್ನು ಯಾವುದೇ ಮೇಕಿಂಗ್ ಚಾರ್ಜ್‌ ಇಲ್ಲದೆ ಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.

ಈ ಕೊಡುಗೆಯ ಜೊತೆಗೆ, ಖರೀದಿ ಮಾಡಿದ ಎಲ್ಲ ಆಭರಣಗಳ ಮೇಲೆ ಒಂದು ವರ್ಷದ ಉಚಿತ ವಿಮೆ ಮತ್ತು ಜೀವಿತಾವಧಿ ಉಚಿತ ನಿರ್ವಹಣೆಯ ಕೊಡುಗೆಗಳೂ ಇರಲಿವೆ. ಹಾಗೆಯೇ, ಬೈಬ್ಯಾಕ್ ಗ್ಯಾರಂಟಿ ಸೌಲಭ್ಯವೂ ಇದೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.