ADVERTISEMENT

ಜೋಯಾಲುಕ್ಕಾಸ್‌ನಿಂದ ವಿಶೇಷ ಕೊಡುಗೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 16:01 IST
Last Updated 17 ಮಾರ್ಚ್ 2021, 16:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಚಿನ್ನಾಭರಣಗಳ ಮಾರಾಟ ಮಳಿಗೆ ಜೋಯಾಲುಕ್ಕಾಸ್‌,ಆಭರಣ ತಯಾರಿಕಾ ವೆಚ್ಚದ ಮೇಲೆ ಗ್ರಾಹಕರಿಗೆ ಶೇಕಡ 50ರಷ್ಟು ರಿಯಾಯಿತಿ ಘೋಷಿಸಿದ್ದು, ರಿಯಾಯಿತಿಯು ಭಾನುವಾರದವರೆಗೂ (ಮಾ. 21) ಲಭ್ಯವಿರಲಿದೆ.

‘ಆಭರಣ ತಯಾರಿಕಾ ವೆಚ್ಚವು ನಮ್ಮ ಮಳಿಗೆಗಳಲ್ಲಿ ಅತ್ಯಂತ ಸ್ಪರ್ಧಾತ್ಮಕವಾಗಿದೆ. ಶೇ 50ರಷ್ಟು ರಿಯಾಯಿತಿ ಕೊಡುಗೆಯು ಗ್ರಾಹಕರಿಗೆ ಅತಿದೊಡ್ಡ ಉಳಿತಾಯವನ್ನು ಖಾತರಿಪಡಿಸುತ್ತದೆ. ಸಾವಿರಾರು ಗ್ರಾಹಕರು ಈಗಾಗಲೇ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ’ ಎಂದು ಜೋಯಾಲುಕ್ಕಾಸ್‌ ಸಮೂಹದ ಅಧ್ಯಕ್ಷ ಜಾಯ್‌ ಅಲುಕ್ಕಾಸ್ ಹೇಳಿದ್ಧಾರೆ. ಜೋಯಾಲುಕ್ಕಾಸ್‌ನ ಎಲ್ಲ ಮಳಿಗೆಗಳಲ್ಲಿ ಈ ಕೊಡುಗೆ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT