ADVERTISEMENT

ಕೆಐಒಸಿಎಲ್‌ ಲಾಭ ₹ 64 ಕೋಟಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 15:56 IST
Last Updated 10 ಫೆಬ್ರುವರಿ 2021, 15:56 IST

ಬೆಂಗಳೂರು: ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕೆಐಒಸಿಎಲ್‌ ಕಂಪನಿಯು ₹ 64 ಕೋಟಿ ಲಾಭ (ತೆರಿಗೆ ಪಾವತಿ ನಂತರ) ಗಳಿಸಿದೆ. ಕಂಪನಿಯ ತೆರಿಗೆ ಪೂರ್ವ ಲಾಭ ₹ 86 ಕೋಟಿ.

ಕಂಪನಿಯ ಆಡಳಿತ ಮಂಡಳಿಯ ಸಭೆಯು ವರ್ಚುವಲ್‌ ಆಗಿ ಮಂಗಳವಾರ ನಡೆಯಿತು. ಈ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ₹ 1,444 ಕೋಟಿ ಆಗಿದೆ. ಕಂಪನಿಯು ₹ 1,446 ಕೋಟಿ ಆದಾಯ ಗಳಿಸುವ ಗುರಿಯನ್ನು ಹೊಂದಿತ್ತು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT