ADVERTISEMENT

ವಾಹನ ದಾಖಲೆ ಸಿಂಧುತ್ವ ವಿಸ್ತರಣೆ

ಪಿಟಿಐ
Published 6 ಮೇ 2020, 20:42 IST
Last Updated 6 ಮೇ 2020, 20:42 IST

ನವದೆಹಲಿ: ಲಾಕ್‌ಡೌ ನ್‌ನಿಂದಾಗಿಮೋಟರ್ ವಾಹನ ದಾಖಲೆಗಳಸಿಂಧುತ್ವ ಅವಧಿ ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ.

2020 ಫೆಬ್ರುವರಿ 1 ಮತ್ತು 2020ರ ಜೂನ್‌ 30ರ ಒಳಗೆ ಮುಕ್ತಾಯವಾಗಲಿರುವ ದಾಖಲೆಪತ್ರಗಳ ಅವಧಿಯು ವಿಸ್ತರಣೆಯಾಗಲಿದೆ.

ಮೋಟರ್‌ ವಾಹನ ಕಾಯ್ದೆ ಮತ್ತು ಸೆಂಟ್ರಲ್‌ ಮೋಟರ್‌ ವೆಹಿಕಲ್‌ ರೂಲ್ಸ್‌ಗೆ ಸಂಬಂಧಿತ ಎಲ್ಲಾ ದಾಖಲೆಗಳಿಗೆ ಇದು ಅನ್ವಯವಾಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.