ADVERTISEMENT

Petrol Diesel price: ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ಗೆ ₹102.92

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಫೆಬ್ರುವರಿ 2025, 7:26 IST
Last Updated 5 ಫೆಬ್ರುವರಿ 2025, 7:26 IST
ಪೆಟ್ರೋಲ್‌ಗೆ 18% ಜಿಎಸ್‌ಟಿ ಹಾಕಿದರೆ ಬೆಂಗಳೂರಿನಲ್ಲಿ ಲೀಟರ್‌ಗೆ ₹ 40 ಮಾತ್ರ
ಪೆಟ್ರೋಲ್‌ಗೆ 18% ಜಿಎಸ್‌ಟಿ ಹಾಕಿದರೆ ಬೆಂಗಳೂರಿನಲ್ಲಿ ಲೀಟರ್‌ಗೆ ₹ 40 ಮಾತ್ರ   

ಬೆಂಗಳೂರು: ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹102.92 ಹಾಗೂ ಡೀಸೆಲ್ ದರ ₹88.89 ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು ಇದರ ಪರಿಣಾಮ ದೇಶದಲ್ಲೂ ಪೆಟ್ರೋಲ್‌, ಡೀಸೆಲ್ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ. ಕಳೆದೊಂದು ವಾರದಿಂದ ಅಲ್ಪ ಪ್ರಮಾಣದಲ್ಲಿ ಬೆಲೆಯಲ್ಲಿ ಏರಿಕೆ ಇಳಿಕೆಯಾಗುತ್ತಿದೆ.

ಪೆಟ್ರೋಲ್ ಬೆಲೆ ನವದೆಹಲಿಯಲ್ಲಿ ₹94.77, ಚೆನ್ನೈನಲ್ಲಿ ₹100.90, ಮುಂಬೈನಲ್ಲಿ ₹103.50 ಮತ್ತು ಕೋಲ್ಕತ್ತದಲ್ಲಿ ₹105.01ರಷ್ಟಿದೆ.

ADVERTISEMENT

ಡೀಸೆಲ್ ದರವು ನವದೆಹಲಿಯಲ್ಲಿ ₹87.67, ಚೆನ್ನೈನಲ್ಲಿ ₹92.48, ಮುಂಬೈನಲ್ಲಿ ₹90.03 ಮತ್ತು ಕೋಲ್ಕತ್ತದಲ್ಲಿ 91.82ರಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.