ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸತತ ಮೂರನೇ ದಿನವೂ ಏರಿಕೆಯಾಗಿವೆ.
ಬೆಂಗಳೂರಿನಲ್ಲಿ ಶನಿವಾರ ಒಂದು ಲೀಟರ್ ಪೆಟ್ರೋಲ್ ದರ 19 ಪೈಸೆ ಹೆಚ್ಚಾಗಿ ₹ 71.53 ಮತ್ತು ಡೀಸೆಲ್ 30 ಪೈಸೆ ಹೆಚ್ಚಾಗಿ ₹ 65.17ಕ್ಕೆ ತಲುಪಿದೆ.
ಜನವರಿ 5 ರಿಂದ 12ರವರೆಗೆ ಪ್ರತಿ ಲೀಟರ್ ಪೆಟ್ರೋಲ್ ₹ 1 ಮತ್ತು ಡೀಸೆಲ್ 87 ಪೈಸೆಗಳಷ್ಟು ಹೆಚ್ಚಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.