ADVERTISEMENT

ಲೆಗ್ನೊ ಸ್ಪಾದ ಶೇ 40ರಷ್ಟು ಷೇರು ರಿಲಯನ್ಸ್‌ಗೆ

ಪಿಟಿಐ
Published 1 ಜೂನ್ 2022, 19:35 IST
Last Updated 1 ಜೂನ್ 2022, 19:35 IST

ನವದೆಹಲಿ: ಆಟಿಕೆಗಳನ್ನು ತಯಾರಿಸುವ ಇಟಲಿಯ ಪ್ಲಾಸ್ಟಿಕ್‌ ಲೆಗ್ನೊ ಕಂಪನಿಯ ಭಾರತದ ವಹಿವಾಟಿನಲ್ಲಿ ಶೇ 40ರಷ್ಟು ಷೇರುಗಳನ್ನು ಖರೀದಿಸುವುದಾಗಿ ರಿಲಯನ್ಸ್‌ ಬ್ರ್ಯಾಂಡ್ಸ್‌ ಲಿಮಿಟೆಡ್‌ (ಆರ್‌ಬಿಎಲ್‌) ಬುಧವಾರ ತಿಳಿಸಿದೆ.

ದೇಶದಲ್ಲಿ ಆಟಿಕೆಗಳ ತಯಾರಿಕೆ
ಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶ
ದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅದು ತಿಳಿಸಿದೆ. ಆದರೆ ಖರೀದಿ ಮೊತ್ತವನ್ನು ಬಹಿರಂಗಪಡಿಸಿಲ್ಲ.

25 ವರ್ಷಗಳಿಗೂ ಹೆಚ್ಚಿನ ಸಮಯದಿಂದ ಪ್ಲಾಸ್ಟಿಕ್‌ ಲೆಗ್ನೊ ಸ್ಪಾ ಕಂಪನಿಯು ಆಟಿಕೆಗಳನ್ನು ತಯಾರಿಸುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.