ADVERTISEMENT

ರೂಪಾಯಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 18:10 IST
Last Updated 16 ಸೆಪ್ಟೆಂಬರ್ 2020, 18:10 IST

ಮುಂಬೈ(ಪಿಟಿಐ):ಬುಧವಾರ ವಹಿ ವಾಟಿನಲ್ಲಿ 12 ಪೈಸೆಗಳಷ್ಟು ಚೇತರಿಕೆ ಕಂಡ ರೂಪಾಯಿ ಮೌಲ್ಯ, ದಿನದ ವಹಿವಾಟಿನ ಅಂತ್ಯಕ್ಕೆ ಡಾಲರ್‌ ಎದುರು 73.52ರಷ್ಟಕ್ಕೆ ಸ್ಥಿರಗೊಂಡಿತು.

ಅಮೆರಿಕದ ಕರೆನ್ಸಿ ದುರ್ಬಲಗೊಂಡಿದ್ದು, ಭಾರತದ ಷೇರು ಮಾರುಕಟ್ಟೆಗಳಲ್ಲಿ ಉತ್ಸಾಹದ ವಹಿವಾಟು ಕಾರಣ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT