ADVERTISEMENT

ಮಾ. 17ರಿಂದ ‘ಸೂರ್ಯೋದಯ’ ಐಪಿಒ

ಪಿಟಿಐ
Published 12 ಮಾರ್ಚ್ 2021, 11:29 IST
Last Updated 12 ಮಾರ್ಚ್ 2021, 11:29 IST

ನವದೆಹಲಿ: ಸೂರ್ಯೋದಯ ಕಿರು ಹಣಕಾಸು ಬ್ಯಾಂಕ್‌ನ ಷೇರುಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿಸುವ (ಐಪಿಒ) ಪ್ರಕ್ರಿಯೆ ಮಾರ್ಚ್‌ 17ರಿಂದ ಶುರುವಾಗಲಿದೆ. ಪ್ರತಿ ಷೇರಿಗೆ ₹ 303ರಿಂದ ₹ 305ರವರೆಗೆ ಬೆಲೆ ನಿಗದಿ ಮಾಡಲಾಗಿದೆ.

ಐಪಿಒ ಮೂಲಕ ಅಂದಾಜು ₹ 582 ಕೋಟಿ ಸಂಗ್ರಹಿಸುವ ಗುರಿ ಇದೆ. 20 ಸಾಂಸ್ಥಿಕ ಹೂಡಿಕೆದಾರರು ಈ ಬ್ಯಾಂಕ್‌ನಲ್ಲಿ ಈಗಾಗಲೇ ಹೂಡಿಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT