ಬೆಂಗಳೂರು: ಅತ್ಯಂತ ವಿಶ್ವಾಸಾರ್ಹ ಆಭರಣಗಳ ಬ್ರ್ಯಾಂಡ್ ಆಗಿರುವ ತನಿಷ್ಕ್, ಈಗ ‘ದ ಗ್ರೇಟ್ ಡೈಮಂಡ್ ಸೇಲ್’ ಹೆಸರಿನಲ್ಲಿ ವಜ್ರಾಭರಣಗಳ ವಿಶೇಷ ಮಾರಾಟ ಆಯೋಜಿಸಿದೆ.
ಈ ವಿಶೇಷ ಮಾರಾಟ ಅವಧಿಯಲ್ಲಿ ವಜ್ರದ ಆಭರಣಗಳ ಮೇಲೆ ಶೇ 20ರವರೆಗೂ ಆಕರ್ಷಕ ರಿಯಾಯ್ತಿ ಇರಲಿದೆ. ಈಗಾಗಲೇ ಆರಂಭಗೊಂಡಿರುವ ಈ ಮಾರಾಟವು ಸೀಮಿತ ಅವಧಿಯವರೆಗೆ ಮಾತ್ರ ಇರಲಿದೆ.
ತನಿಷ್ಕ್‌ದಲ್ಲಿ ಎಲ್ಲ ಸಮಾರಂಭಗಳಿಗೂ ಧರಿಸಲು ಸೂಕ್ತವಾಗಿರುವ ಆಭರಣಗಳ ವಿಶಾಲ ಸಂಗ್ರಹಇದೆ. ಆಕರ್ಷಕ ಕಿವಿಯೋಲೆ, ಉಂಗುರ, ಅತ್ಯಾಕರ್ಷಕ ನೆಕ್ಲೇಸ್, ಮದುವೆಯ ಆಭರಣಗಳ ವಿಶಾಲ ಶ್ರೇಣಿ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.