ADVERTISEMENT

ಆರತಿ ಸ್ಕ್ಯಾನ್ಸ್‌ನಲ್ಲಿ ಟಾಟಾ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 15:46 IST
Last Updated 24 ಮೇ 2022, 15:46 IST

ಬೆಂಗಳೂರು: ಆರತಿ ಸ್ಕ್ಯಾನ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ₹ 2,160 ಕೋಟಿ ಹೂಡಿಕೆ ಮಾಡಿ ಟಾಟಾ ಕ್ಯಾಪಿಟಲ್ ಗ್ರೋತ್ ಫಂಡ್ ಅದರಲ್ಲಿ ಷೇರುಪಾಲು ಹೊಂದಲಿದೆ.

ಆರತಿ ಸ್ಕ್ಯಾನ್ಸ್ ಕಂಪನಿಯು ದೇಶದ 10 ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿದೆ. ಅಲ್ಲದೆ, ತನ್ನ ಜಾಲವನ್ನು ವಿಸ್ತರಿಸುವ ಆಲೋಚನೆ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT