ADVERTISEMENT

ಪ್ರಯಾಣಿಕ ವಾಹನ ವಹಿವಾಟು ಪ್ರತ್ಯೇಕಿಸಲು ನಿರ್ಧಾರ

ಪಿಟಿಐ
Published 30 ಮಾರ್ಚ್ 2020, 20:00 IST
Last Updated 30 ಮಾರ್ಚ್ 2020, 20:00 IST
   

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿಯು ವಿದ್ಯುತ್‌ ಚಾಲಿತವನ್ನೂ ಒಳಗೊಂಡು ತನ್ನ ಪ್ರಯಾಣಿಕ ವಾಹನದ ವಹಿವಾಟನ್ನು ಪ್ರತ್ಯೇಕಿಸಲು ನಿರ್ಧರಿಸಿದೆ.

ಈ ಕುರಿತುಕಂಪನಿಯ ಆಡಳಿತ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿದೆ. ಕೆಲವು ಸೇವೆಗಳು ಮತ್ತು ಕೇಂದ್ರೀಯ ಕಾರ್ಯಾಚರಣೆಯು ಟಾಟಾ ಮೋಟರ್ಸ್‌ ಲಿಮಿಟೆಡ್‌ನಲ್ಲಿಯೇ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT