ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಪ್ರಸ್ತಾವಗಳು ವಿಶ್ವಾಸ ಮೂಡಿಸದ ಹಿನ್ನೆಲೆಯಲ್ಲಿ ಷೇರುಪೇಟೆ ತೀವ್ರ ಕುಸಿತ ಕಂಡಿದೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 708 ಅಂಶ ಕುಸಿದದ್ದು, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 220 ಅಂಶ ಇಳಿಕೆಯಾಗಿದೆ.
ನಿಫ್ಟಿ ಅಂಶ ಇಳಿಕೆ ಕಂಡಿರುವ ಪ್ರಮುಖ ಕಂಪನಿಗಳು
ಕಂಪನಿ–ನಿಫ್ಟಿ ಅಂಶ ಇಳಿಕೆ
ಇದೇ ವೇಳೆ ಕೆಲ ಕಂಪನಿಗಳ ನಿಫ್ಟಿ ಅಂಶ ಸ್ಪಲ್ಪ ಪ್ರಮಾಣದಲ್ಲಿ ಏರಿಕೆ ಆಗಿದೆ.
ನಿಫ್ಟಿ ಅಂಶ ಏರಿಕೆ ಕಂಡಿರುವ ಪ್ರಮುಖ ಕಂಪನಿಗಳು
ಕಂಪನಿ–ನಿಫ್ಟಿ ಅಂಶ ಏರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.