ಶಿವರಾತ್ರಿ ವಿಶೇಷವಾಗಿ ನಾದಪ್ರಿಯ ಈಶ್ವರನಿಗೆ ಗಾನಾರ್ಚನೆ ಮಾಡಲಾಗುವುದು. ತೆಂಕು-ಬಡಗು ಯಕ್ಷಗಾನದ ಗಾಯನ-ವಾದನ ವೈಭವಕ್ಕೆ ವಯಲಿನ್, ಕೊಳಲು, ಗಿಟಾರ್, ಕೀಬೋರ್ಡ್ ಹಾಗೂ ರಿದಂ ಪ್ಯಾಡ್‌ಗಳ ಸಾಥ್ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.