ADVERTISEMENT

ಅಮೀನಗಡ: ಕಾಂಗ್ರೆಸ್ ಅಭ್ಯರ್ಥಿ ಹೆಚ್. ವೈ. ಮೇಟಿ ಗೆಲುವು, ಕಾರ್ಯಕರ್ತರಿಂದ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 13 ಮೇ 2023, 16:08 IST
Last Updated 13 ಮೇ 2023, 16:08 IST
ಅಮೀನಗಡ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು
ಅಮೀನಗಡ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು   

ಅಮೀನಗಡ: ಕಾಂಗ್ರೆಸ್ ಅಭೂತಪೂರ್ವ ಗೆಲುವು ಹಾಗೂ ಎಚ್.ವೈ.ಮೇಟಿ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್‌ ರ‍್ಯಾಲಿ ನಡೆಸಿ ವಿಜಯೋತ್ಸವ ಆಚರಿಸಿದರು.

ಮುಖಂಡರಾದ ಜಗದೀಶ ಬಿಸಲದಿನ್ನಿ, ಪೀರಾ ಖಾದ್ರಿ, ಯಮನಪ್ಪ ನಾಗರಾಳ, ಮನೋಹರ ರಕ್ಕಸಗಿ, ಶಶಿಕಾಂತ ಪಾಟೀಲ, ರಾಜು ರಕ್ಕಸಗಿ, ಗೌಡಪ್ಪ ಹೊರಗಿನಮನಿ, ಚಂದ್ರು ಹುಬ್ಬಳ್ಳಿ,ಸಲೀಮ್ ಹಾದಿಮನಿ, ರವಿ ಅನವಾಲ, ಸಿಕಂದರ್ ಲಾಲಕೋಟಿ, ವಿಲಾಸ್ ಮೆಣಸಗಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT