ADVERTISEMENT

ಬಾಗಲಕೋಟೆ: ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ದುಂಡಪ್ಪ ಏಳೆಮ್ಮಿ ಆಯ್ಕೆ 

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 3:02 IST
Last Updated 12 ಸೆಪ್ಟೆಂಬರ್ 2025, 3:02 IST
ಬಾಗಲಕೋಟೆ ತಾಲ್ಲೂಕಿನ ನೀರಲಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ದುಂಡಪ್ಪ ಏಳೆಮ್ಮಿ,  ಉಪಾಧ್ಯಕ್ಷರಾಗಿ ರಂಗಪ್ಪ ಪೂಜಾರಿ ಆಯ್ಕೆಯಾದರು
ಬಾಗಲಕೋಟೆ ತಾಲ್ಲೂಕಿನ ನೀರಲಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ದುಂಡಪ್ಪ ಏಳೆಮ್ಮಿ,  ಉಪಾಧ್ಯಕ್ಷರಾಗಿ ರಂಗಪ್ಪ ಪೂಜಾರಿ ಆಯ್ಕೆಯಾದರು   

ಬಾಗಲಕೋಟೆ: ತಾಲ್ಲೂಕಿನ ನೀರಲಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಿತು.

ದುಂಡಪ್ಪ ಏಳೆಮ್ಮಿ ಎರಡನೇ ಬಾರಿಗೆ ಅಧ್ಯಕ್ಷರಾಗಿ, ರಂಗಪ್ಪ ಪೂಜಾರಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಸಿದ್ಧಲಿಂಗೇಶ್ವರ ಗೋಡಿ, ಈರಣ್ಣ ಜಂಗವಾಡ, ಚಂದ್ರಶೇಖರ ದಳವಾಯಿ, ಬಸವರಾಜ ನಾಯಕ, ಮಾರುತಿ ವಾ‌ಲೀಕಾರ, ಶಿವಪ್ಪ ಕೋರಿ, ಕಾಶಿನಾಥ ಹಿರೇಮಠ, ಮೇಘಾ ಜಿಗಜಿನ್ನಿ, ನಿವೇದಿತಾ ಬಾಳನ್ನವರ ಹಾಗೂ ಶಿವಾನಂದ ಶಿಕ್ಕೇರಿ ಸದಸ್ಯರಾಗಿ ಅವಿರೋಧ ಆಯ್ಕೆಯಾದರು.

ಸಂತೋಷ ಹೊಕ್ರಾಣಿ ಉಮೇಶ ಮೇಟಿ, ಭರತ ಈಟಿ, ದ್ಯಾಮಣ್ಣ ಗಾಳಿ, ಅಶೋಕ ಲಾಗಲೋಟಿ, ಆನಂದ ಜಿಗಜಿನ್ನಿ, ಎಸ್.ಎನ್.ರಾಂಪೂರ, ರಾಜು ಗವಳಿ, ಗಣೇಶ ಚವ್ಹಾಣ, ಗಿಡ್ಡಪ್ಪ ಬಂಡಿವಡ್ಡರ, ಚನ್ನಪ್ಪ ಮಾಚಕನೂರ, ಮಂಜುನಾಥ ಕಾಜೂರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.