ಐಐಟಿ ಖರಗಪುರ: ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ
ಹುನಗುಂದ: ಪಟ್ಟಣದ ಮಹಾಂತನಗರದಲ್ಲಿ ಬುಧವಾರ ಯುವತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಳಕಲ್ ತಾಲ್ಲೂಕಿನ ಎಸ್.ಕೆ. ಗೋನಾಳ ಗ್ರಾಮದ ಸುಮಾ ಮಲ್ಲಪ್ಪ ಕುಂಬಾರ (22) ಮೃತ ಯುವತಿ.
ನಿರಂತರ ಹೊಟ್ಟೆ ನೋವು ತಾಳಲಾರದೇ ಮನನೊಂದು ಪಟ್ಟಣದ ಮಹಾಂತನಗರದಲ್ಲಿನ ಅಣ್ಣನ ಬಾಡಿಗೆ ಮನೆಯ ಬೆಡ್‌ರೂಮ್‌ನಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಯುವತಿ ತಾಯಿ ರತ್ನಮ್ಮ ಕುಂಬಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.