ADVERTISEMENT

ಬಿಜೆಪಿ: ಹೊಸ ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:11 IST
Last Updated 8 ಮಾರ್ಚ್ 2024, 16:11 IST

ಬಾಗಲಕೋಟೆ: ಬಿಜೆಪಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ.

ವೀರೇಶ ಉಂಡೊಡಿ, ಕಲ್ಮೇಶ ಗೋಸಾರ, ಲಕ್ಷ್ಮಿನಾರಾಯಣ ಕಾಸಟ, ಪವಿತ್ರಾ ತುಕ್ಕನ್ನವರ, ಶಿವನಗೌಡ ಸುಂಕನ, ಈಶ್ವರ ಆದೆಪ್ಪನವರ, ಶ್ರೀಶೈಲಗೌಡ ಪಾಟೀಲ, ಭಾಗಿರಥಿ ಪಾಟೀಲ ಉಪಾಧ್ಯಕ್ಷರಾಗಿದ್ದಾರೆ.

ಮಲ್ಲಯ್ಯ ಮೂಗನೂರಮಠ, ರಾಜು ನಾಯ್ಕರ, ಚಂದ್ರಕಾಂತ ಉಪಾಧ್ಯೆ (ಪ್ರಧಾನ ಕಾರ್ಯದರ್ಶಿಗಳು), ಸಂಗೀತಾ ಗದುಗಿನ, ಕಾವೇರಿ ರಾಠೋಡ, ರಾಜು ಮುದೇನೂರ, ಶಂಕರ ಹುನ್ನೂರ, ಮುತ್ತು ಉಳ್ಳಾಗಡ್ಡಿ, ಜಯಶ್ರೀ ದಾಸಮನಿ, ಸುಚಿತಾ ಬೂತಡಾ, ರವಿ ನಂದಗಾವ ಕಾರ್ಯದರ್ಶಿಗಳಾ ನೇಮಕಗೊಂಡಿದ್ದಾರೆ.

ADVERTISEMENT

ಸದಾನಂದ ನಾರಾ (ಖಜಾಂಚಿ), ಸತ್ಯನಾರಾಯಣ ಹೇಮಾದ್ರಿ (ವಕ್ತಾರ), ಸಂಗಮೇಶ ಹಿತ್ತಲಮನಿ (ಮಾಧ್ಯಮ ಸಂಚಾಲಕ), ಪಂಕಜ ನಿಕಂ (ಸಾಮಾಜಿಕ ಜಾಲತಾಣ ಸಂಚಾಲಕ)ರನ್ನಾಗಿ ನೇಮಿಸಲಾಗಿದೆ.

ಮಂಡಲ ಅಧ್ಯಕ್ಷರು: ಶ್ರೀಶೈಲ ಚಂದ್ರಶೇಖರ ಬೀಳಗಿ (ರಬಕವಿ–ಬನಹಟ್ಟಿ ನಗರ), ಸುರೇಶ ಅಕ್ಕಿವಾಟ (ತೇರದಾಳ ಗ್ರಾಮೀಣ), ಅಜಯ ಕಡಪಟ್ಟಿ (ಜಮಖಂಡಿ ನಗರ), ಅರವಿಂದಗೌಡ ಪಾಟೀಲ (ಜಮಖಂಡಿ ಗ್ರಾಮೀಣ), ಕರಬಸಯ್ಯ ಹಿರೇಮಠ (ಮುಧೋಳ ನಗರ), ಸಂಗನಗೌಡ ಕಾತರಕಿ (ಮುಧೋಳ ಗ್ರಾಮೀಣ), ಬಸವರಾಜ ಹುನಗುಂದ (ಬಾಗಲಕೋಟೆ ನಗರ), ಸುರೇಶ ಕೊಣ್ಣೂರ (ಬಾ.ಗ್ರಾಮೀಣ), ರಾಜು ಕಾಚಟ್ಟಿ (ಬಾದಾಮಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.