ADVERTISEMENT

ಬಾಗಲಕೋಟೆ | ಅಂಚೆ ಇಲಾಖೆ: ಜ್ಞಾನ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 2 ಮೇ 2025, 14:38 IST
Last Updated 2 ಮೇ 2025, 14:38 IST

ಬಾಗಲಕೋಟೆ: ಭಾರತೀಯ ಅಂಚೆ ಇಲಾಖೆಯು ಪಠ್ಯಪುಸ್ತಕ ಮತ್ತು ಸಾಹಿತ್ಯ ಕೃತಿಗಳ ರವಾನೆಗಾಗಿ ಮೇ 1 ರಿಂದ ಜ್ಞಾನ ಅಂಚೆ ಸೇವೆ ಆರಂಭಿಸಲಾಗಿದೆ.

ಬುಕ್ ಪ್ಯಾಕೇಟ್ ಮತ್ತು ಬುಕ್ ಪೋಸ್ಟ್ ಸೇವೆಗಳ ರದ್ದತಿಯಿಂದ ಪಠ್ಯಪುಸ್ತಕ, ಸಾಹಿತ್ಯ ಕೃತಿಗಳ ರವಾನೆ ದುಬಾರಿಯಾಗಿತ್ತು. ಇದನ್ನು ಮನಗಂಡು ಅಂಚೆ ಇಲಾಖೆಯು ಜ್ಞಾನ ಅಂಚೆ ಸೇವೆಯನ್ನು ಮೇ 1 ರಿಂದ ಆರಂಭಿಸಿದೆ. ಸಾರ್ವಜನಿಕರು, ಪ್ರಕಾಶಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಅಂಚೆ ಅಧೀಕ್ಷಕ ಎಚ್.ಬಿ.ಹಸಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT