ಹುನಗುಂದ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶವು ಶೇ 53.36 ರಷ್ಟಾಗಿದ್ದು, ಕಲಾ ವಿಭಾಗದಲ್ಲಿ ರೇಖಾ ಲೋಟಗೇರಿ ಶೇ 92.83 (ಪ್ರಥಮ), ವಾಹೀದ್ ಕಡಿವಾಲ ಶೇ 90.66 (ದ್ವಿತೀಯ), ಸಂಗೀತಾ ಕರಡಿ ಶೇ 90.16 (ತೃತೀಯ) ರಷ್ಟು ಅಂಕ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಾಲಿಂಗರಾಯ ಸಂಗಮದ ಶೇ 85.33 (ಪ್ರಥಮ), ಭಾಗ್ಯಶ್ರೀ ಕುಡ್ಲೂರು ಶೇ 82.5 (ದ್ವಿತೀಯ), ಸಂತೋಷ ತಿಪ್ಪಣ್ಣವರ ಶೇ 78 (ತೃತೀಯ) ರಷ್ಟು ಅಂಕ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ದ್ಯಾಮಣ್ಣ ಗೌಂಡಿ ಶೇ 88 (ಪ್ರಥಮ), ವಿಠ್ಠಲ ಬಿಜಕಲ್ಲ ಶೇ 84.16 (ದ್ವಿತೀಯ), ಮಾರುತಿ ಚವ್ಹಾಣ ಶೇ 82 (ತೃತೀಯ) ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.