ಬಳ್ಳಾರಿ ಜಿಲ್ಲೆಯ ಅಗಸನೂರು ಗ್ರಾಮದ ಮೊಹರಂ ಒಂದು 'ಧಾರ್ಮಿಕ' ಆಚರಣೆ ಎನಿಸಿದರೂ, ವಾಸ್ತವದಲ್ಲಿ ಅದು ,ಸಾಹಿತ್ಯ, ಸಂಗೀತ, ರಂಗಭೂಮಿ ಮತ್ತು ಕುಣಿತ ಮುಂತಾದವುಗಳ ಆಯಾಮಗಳ ಕಲಾವಿದ್ಯಮಾನ ಎನಿಸಿದೆ. ಎಲ್ಲ ಸಮುದಾಯಗಳು ಧರ್ಮಾತೀತವಾಗಿ ಭಕ್ತಿಭಾವದಿಂದ ಬೆರೆತು ಹಬ್ಬ ಆಚರಿಸುವುದು ವಿಶೇಷ.ಅದರಲ್ಲಿಯೂ, ಕನ್ನಡದ ರಿವಾಯತ್‌ಗಳು ಈ ಆಚರಣೆಯ ಪ್ರಮುಖ ಆಕರ್ಷಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.