
ಪ್ರಜಾವಾಣಿ ವಾರ್ತೆ
ಕಂಪ್ಲಿ: ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ವೇದಿಕೆ ರಾಜ್ಯ ಅಧ್ಯಕ್ಷ ಕರಿಯಪ್ಪ ಗುಡಿಮನಿ ನೇತೃತ್ವದಲ್ಲಿ ಗುರುವಾರ ಜರುಗಿತು.
ಇ. ಧನಂಜಯ (ಅಧ್ಯಕ್ಷ), ಜಯಣ್ಣ, ನಾನಾವಟೆ (ಗೌರವಾಧ್ಯಕ್ಷರು), ಓಬಳೇಶ (ಉಪಾಧ್ಯಕ್ಷ), ನೀಲಪ್ಪ ಪೇಂಟರ್ (ಪ್ರಧಾನ ಕಾರ್ಯದರ್ಶಿ), ಸುಂಕಪ್ಪ (ಖಜಾಂಚಿ), ಪರಶುರಾಮ, ರಾಮಾಂಜನೇಯುಲು, ಮೋಹನ್ (ಸಂಘಟನಾ ಸಂಚಾಲಕರು), ಶ್ರೀಕಾಂತ, ಶಿವಕುಮಾರ ಎಚ್.ಪಿ. ರೇಣುಕ, ವೀರಾಂಜನೇಯಲು, ಆಂಥೋನಿ, ಎಚ್. ಹುಲುಗಪ್ಪ, ಅಬ್ರಾಹಂ (ಕಾರ್ಯಕಾರಿ ಮಂಡಳಿ ಸದಸ್ಯರು) ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.