ಬಳ್ಳಾರಿ: ಕೊರೊನಾ ಸೋಂಕಿನಿಂದ ಗುಣಮುಖರಾದ ಇಬ್ಬರು ಇಂದು ಮಧ್ಯಾಹ್ನ 1ಕ್ಕೆ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
ಗುಣಮುಖರಾದವರ ವಿವರ: 34 ವರ್ಷದ ಪುರುಷ ಪಿ-2308 ಅವರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸಿದ್ದರು. 44 ವರ್ಷದ ಪಿ-2781 ಮಥುರಾದಿಂದ ಬಳ್ಳಾರಿಗೆ ವಾಪಸಾಗಿದ್ದರು.
ಸೋಂಕಿತ ರ ಸಂಖ್ಯೆ 53ಕ್ಕೇರಿದ್ದು, ಬಿಡುಗಡೆ ಯಾದವರ ಆದವರ ಸಂಖ್ಯೆ 34ಕ್ಕೇರಿದೆ. ಒಬ್ಬರು ಸಾವನ್ನಪ್ಪಿದ್ದು,ಸಕ್ರಿಯ ಪ್ರಕರಣಗಳ ಸಂಖ್ಯೆ 18 ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.