ADVERTISEMENT

ಸಿರುಗುಪ್ಪ | ₹1.49 ಕೋಟಿ ವಂಚನೆ: ದೂರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 5:58 IST
Last Updated 12 ಜನವರಿ 2026, 5:58 IST
<div class="paragraphs"><p>ಸೈಬರ್ ವಂಚನೆ</p></div>

ಸೈಬರ್ ವಂಚನೆ

   

ಸಿರುಗುಪ್ಪ: ನಗರದ 28 ಅಧಿಕ ಜನರಿಂದ ತಮ್ಮ ವೈಯಕ್ತಿಕ ವಿವಿಧ ಉದ್ದೇಶಕ್ಕಾಗಿ ಪೂಜಾರಿ ಬಿಂಗಿ ಈರಣ್ಣ(35) ಅವರು ₹ 1,49,35000 ಗಳನ್ನು ಸಾಲ ಪಡೆದು ವಾಪಸ್ ನೀಡದೆ ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾರೆ ಎಂದು ಸಿರುಗುಪ್ಪ ನಿವಾಸಿಗಳಾದ ಶರೀತ ಗಂಡ ಗುರುಮೂರ್ತಿ ಮತ್ತು ಶೇಷಮ್ಮನ ಮಗ ಪಿ.ಬಿ.ಈರಣ್ಣ ಅವರು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT