ADVERTISEMENT

ವಿಜಯನಗರ: ಪಟ್ನಾ ವಿಭಾಗಕ್ಕೆ ಹೊಸಪೇಟೆ ವಿದ್ಯಾರ್ಥಿನಿ ಪ್ರಥಮ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 14:07 IST
Last Updated 3 ಆಗಸ್ಟ್ 2021, 14:07 IST
ವೈ. ಅಶ್ವಿನಿ
ವೈ. ಅಶ್ವಿನಿ   

ಹೊಸಪೇಟೆ (ವಿಜಯನಗರ): ಮೂಲತಃ ಹೊಸಪೇಟೆಯವರಾದ ವಿದ್ಯಾರ್ಥಿನಿ ವೈ. ಅಶ್ವಿನಿ ಅವರು ಸಿಬಿಎಸ್‌ಇ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ 99ರಷ್ಟು ಅಂಕ ಗಳಿಸಿ, ಬಿಹಾರದ ಪಟ್ನಾ ವಿಭಾಗಕ್ಕೆ ಪ್ರಥಮ ಬಂದಿದ್ದಾರೆ.

ನಗರದ ನಿವಾಸಿ ವೈ. ಅರುಣ್‌ ಕುಮಾರ್‌ ಅವರು ಪಟ್ನಾ ಕೇಂದ್ರೀಯ ವಿದ್ಯಾಲಯ ಸಂಘಟನೆಯಲ್ಲಿ ಡೆಪ್ಯುಟಿ ಕಮಿಷನರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮಗಳು ಪಟ್ನಾ ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT