ADVERTISEMENT

ಮತಯಂತ್ರ ಕೊಠಡಿ ಬಾಗಿಲು ಮುರಿದು ಪ್ರವೇಶ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 7:22 IST
Last Updated 6 ಸೆಪ್ಟೆಂಬರ್ 2021, 7:22 IST
ಮತಯಂತ್ರಗಳು ಇರಿಸಿದ್ದ ಬಾಗಿಲು ಹೊಡೆದು ತೆರೆಯಲಾಯಿತು
ಮತಯಂತ್ರಗಳು ಇರಿಸಿದ್ದ ಬಾಗಿಲು ಹೊಡೆದು ತೆರೆಯಲಾಯಿತು   

ದೊಡ್ಡಬಳ್ಳಾಪುರ: ನಗರಸಭೆ ಚುನಾವಣೆ ಮತಗಳ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಮತ ಯಂತ್ರಗಳನ್ನು ಇರಿಸಲಾಗಿದ್ದ ಕೊಠಡಿಯ ಬಾಗಿಲು ತೆರೆಯಲು ಸಿಬ್ಬಂದಿ ಅರ್ಧ ಗಂಟೆಗೂ ಹೆಚ್ಚು ಸಮಯ ಹರಸಾಹಸಪಟ್ಟರು. ಅಭ್ಯರ್ಥಿಗಳ ಕಾತರು ಹೆಚ್ಚಾಗುತ್ತಿದ್ದಂತೆ ಕೊನೆಗೆ ಬಾಗಿಲು ಹೊಡೆದು ತೆರೆಯಲಾಯಿತು.

ಫಲಿತಾಂಶಕ್ಕಾಗಿ ಕಾತುರದಿಂದ ಕಾದುಕುಳಿತಿರುವ ಅಭ್ಯರ್ಥಿಗಳು ಹಾಗೂ ಬೆಂಬಲಿಗರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT