ಬೆಳಗಾವಿ: ಕೋವಿಡ್–19 ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದ 15 ಮಂದಿ ಗುಣಮುಖರಾಗಿದ್ದು, ಅವರನ್ನು ಇಲ್ಲಿನ ಬಿಮ್ಸ್ ಆಸ್ಪತ್ರೆಯಿಂದ ಗುರುವಾರ ಬಿಡುಗಡೆ ಮಾಡಲಾಯಿತು.
ರೋಗಿ ಸಂಖ್ಯೆಳಗಾದ 3139, 3671, 3692, 4560, 3674, 5019, 2101, 2806, 3713, 3718, 4064, 4549, 5388, 5397, 4555 ಬಿಡುಗಡೆ ಆದವರು. ಇವರಲ್ಲಿ 7 ಮಂದಿ ಬೆಳಗಾವಿ ತಾಲ್ಲೂಕು, ನಾಲ್ವರು ಹುಕ್ಕೇರಿ ತಾಲ್ಲೂಕು, ಇಬ್ಬರು ಚಿಕ್ಕೋಡಿ, ಒಬ್ಬರು ಗೋಕಾಕ ಹಾಗೂ ಒಬ್ಬರು ನೆರೆಯ ಮಹಾರಾಷ್ಟ್ರದ ಚಂದಗಡದವರು ಎಂದು ಬಿಮ್ಸ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.